ಗೆಳೆಯ ಗೆಳತಿಯರೇ, ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಅಂಕಣಬರಹಗಳ ಗೊಂಚಲು ರಸ್ತೆ ನಕ್ಷತ್ರವನ್ನು ಶಿವಮೊಗ್ಗದ ಅಹರ್ನಿಶಿ ಪಬ್ಲಿಕೇಷನ್ ಪುಸ್ತಕ ರೂಪದಲ್ಲಿ ಹೊರತಂದಿದೆ. ಇದೇ 25ನೇ ತಾರೀಖಿನ ಭಾನುವಾರದಂದು ಕುಪ್ಪಳ್ಳಿಯಲ್ಲಿ ಬಯಲು ಸಾಹಿತ್ಯ ವೇದಿಕೆ ಮತ್ತು ನಾವು ನಮ್ಮಲ್ಲಿ ಸಂಯುಕ್ತವಾಗಿ ಆಯೋಜಿಸಿರುವ "ಕರ್ನಾಟಕ ಕಂಡ ಚಳವಳಿಗಳು" ಕಾರ್ಯಕ್ರಮದಲ್ಲಿ ರಸ್ತೆ ನಕ್ಷತ್ರ ಪುಸ್ತಕವು ಬಿಡುಗಡೆಯಾಗಿದೆ.
ಪುಸ್ತಕದ ಪ್ರತಿ ಬೇಕಾದವರೂ ಆಕೃತಿ ಬುಕ್ ಸ್ಟಾಲ್ ಹಾಗೂ ನವಕರ್ನಾಟಕ ಪ್ರಕಾಶನದಿಂದ ಪಡೆದುಕೊಳ್ಳಬಹುದು.
ಆನ್ ಲೈನ್ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳಬಹುದು,ತರಿಸಲು ಇಚ್ಚಿಸುವವರು ಇಲ್ಲಿ ಕ್ಲಿಕ್ಕಿಸಿ. ಧನ್ಯವಾದಗಳೂ.